ಮ್ಯೂಚುವಲ್ ಫಂಡ್, ಪಿಪಿಎಫ್, ಎಫ್ಡಿ ಮೂಲಕ ಹೀಗೆ ಹಣ ಉಳಿಸಿ
Zee Media Bureau
Sep 4, 2023, 10:23 AM IST
ಹಣ ಉಳಿಸುವುದು ಹಣ ಗಳಿಸುವುದಕ್ಕೆ ಸಮ ಎನ್ನುತ್ತಾರೆ. ಹನಿ ಹನಿ ಸೇರಿದರೆ ಹಳ್ಳ ಎಂಬಂತೆ ನೀವು ಉಳಿಸುವ ಒಂದೊಂದು ಪೈಸೆಯೂ ಬಹಳ ಮುಖ್ಯ ಆಗುತ್ತದೆ. ಹಾಗಾಗಿ ತಿಂಗಳ ವೇತನದಲ್ಲಿ ಸ್ವಲ್ಪ ಹಣ ಹೇಗೆ ಉಳ್ಸೋದು ಅಂತ ನಾವ್ ಹೇಳ್ತಿವಿ ಈ ಸ್ಟೋರಿ ನೋಡಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.