1 ಎಕರೆ ಜಮೀನಿನಲ್ಲಿ ಮೆಣಸಿನ ಕಾಯಿ ಬೆಳೆಸಿ ಕೈತುಂಬಾ ಆದಾಯ

  • Zee Media Bureau
  • Jul 18, 2023, 05:48 PM IST

 ಮೆಣಸಿನಕಾಯಿ ಬೆಳೆದು ಲಾಭ ಕಂಡ ಮಹಿಳೆ. 1 ಎಕರೆ ಜಮೀನಿನಲ್ಲಿ ಕೈತುಂಬಾ ಆದಾಯ. ಕ್ವಿಂಟಾಲ್‌ಗೆ 6ರಿಂದ 7 ಸಾವಿರ ಪಡೆಯುವ ರೈತ. 
ಹಚ್ಚು ಮಳೆ ಇಲ್ದೇ ಬೆಳೆಯುವ ಮೆಣಸಿನಕಾಯಿ. 

Trending News