ದೇಶಪ್ರೇಮವಿರುವ ಬಹಳಷ್ಟು ಮಂದಿ ಮುಸ್ಲೀಮರಿದ್ದಾರೆ

  • Zee Media Bureau
  • Oct 8, 2022, 11:55 PM IST

ದೇಶಪ್ರೇಮವಿರುವ ಬಹಳಷ್ಟು ಮಂದಿ ಮುಸ್ಲಿಂರಿದ್ದಾರೆ ಎಂದು ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದಾರೆ. ನಾನು ಮುಸ್ಲಿಂ ವಿರೋಧಿಯೂಲ್ಲ.. ದ್ವೇಷಿಯೂ ಅಲ್ಲ‌ ಎಂದಿದ್ದಾರೆ.

Trending News