ಅಸಮಾಧಾನಿತ ನಾಯಕರೊಂದಿಗೆ ಇಬ್ರಾಹಿಂ ಮಹತ್ವದ ಸಭೆ

  • Zee Media Bureau
  • Oct 16, 2023, 11:17 PM IST

ಅಸಮಾಧಾನಿತ ನಾಯಕರೊಂದಿಗೆ ಇಬ್ರಾಹಿಂ ಮಹತ್ವದ ಸಭೆ ಜೆಡಿಎಸ್ ಚಿಂತನ ಮಂಥನ ಹೆಸರಿನಲ್ಲಿ ನಡೆಯುತ್ತಿರುವ ಚರ್ಚೆ ಸಭೆಯ ಸ್ಥಳದಲ್ಲಿರುವ ಫ್ಲೆಕ್ಸ್‌ನಲ್ಲಿ ಕುಮಾರಸ್ವಾಮಿ ಫೋಟೋ ಇಲ್ಲ ವೇದಿಕೆ ಮೇಲಿರುವ ಬ್ಯಾನರ್‌ನಲ್ಲೂ HDK ಪೋಟೋಗೆ ಜಾಗವಿಲ್ಲ ಬೆಂಗಳೂರಿನ ಟ್ಯಾನರಿ ರಸ್ತೆಯಲ್ಲಿ JDS ಅಸಮಾಧಾನಿತರ ಸಭೆ ಬಿಜೆಪಿ ಜೊತೆಗಿನ ಮೈತ್ರಿ ಬಗ್ಗೆ ಸಿಎಂ ಇಬ್ರಾಹಿಂ ಅಸಮಾಧಾನ

Trending News