Illeagal Plastic Bags Sale :ದಾಳಿ ವೇಳೆ ನೂರಾರು ಕೆಜಿ ಪ್ಲಾಸ್ಟಿಕ್ ಬ್ಯಾಗ್‌ಗಳು ಸೀಜ್

  • Zee Media Bureau
  • Oct 7, 2024, 06:10 PM IST

ವಿಜಯನಗರದಲ್ಲಿ ಪ್ಲಾಸ್ಟಿಕ್ ಮಾರಾಟ ಆಗ್ತಿರೋ ಹಿನ್ನೆಲೆ ಹೊಸಪೇಟೆ ಪರಿಸರ ಅಧಿಕಾರಿ ಆರತಿ ನೇತೃತ್ವದಲ್ಲಿ ದಾಳಿ ಅಕ್ರಮವಾಗಿ ಪ್ಲಾಸ್ಟಿಕ್ ಮಾರಾಟ ಮಾಡ್ತಿದ್ದ ಮಾಲೀಕರು ದಾಳಿ ವೇಳೆ ನೂರಾರು ಕೆಜಿ ಪ್ಲಾಸ್ಟಿಕ್ ಬ್ಯಾಗ್‌ಗಳು ಸೀಜ್

Trending News