10,000 ಕೊಟ್ರೆ ಬೇಸಿಕ್, 20,000 ಕೊಟ್ರೆ ಆಂಡ್ರ್ಯಾಯ್ಡ್ ಮೊಬೈಲ್ ಜೈಲಲ್ಲಿ ಎಲ್ಲವೂ ಖುಲ್ಲಂ ಖುಲ್ಲಾ ಅನ್ನೋದು ಮತ್ತೊಮ್ಮೆ ಸಾಬೀತು ಜೈಲಲ್ಲಿ ರೌಡಿ ಕುಣಿಗಲ್ ಸೂರಿ ಮಾಡಿರುವ ವಿಡಿಯೋ ವೈರಲ್ ಬೆಳಗಾವಿಯ ಹಿಂಡಲಗಾ ಜೈಲಲ್ಲಿ ಮಾಡಿರುವ ವಿಡಿಯೋ ವೈರಲ್ ದರ್ಶನ್ ರಾಜಾತಿಥ್ಯ ಬಳಿಕ ಹಿಂಡಲಗಾ ಜೈಲಿನ ಕರ್ಮಕಾಂಡ ಬೆಳಕಿಗೆ