ಅವರು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ, ಬೆಂಗಳೂರಿನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ “ಸುವರ್ಣ ಮಹೋತ್ಸವ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
NIMHANS Recruitment 2024: ಮಾರ್ಚ್ 15 ಅಂದರೆ ನಾಳೆಯೇ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಬೆಂಗಳೂರಿನಲ್ಲಿ ಸಂದರ್ಶನ ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಬಹುದಾಗಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ರಾಮನಗರದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.
Job Alert: ಅಭ್ಯರ್ಥಿಗಳು ವಿವಿಧ ಇಮೇಜ್ ಅನಾಲಿಸಿಸ್ ಸಾಫ್ಟ್ವೇರ್ (ಉದಾ: SPM/FSL/ಫ್ರೀ ಸರ್ಫರ್) ಬಳಸಿಕೊಂಡು ನ್ಯೂರೋಸೈಕಿಯಾಟ್ರಿಕ್ ಡಿಸಾರ್ಡರ್ಗಳಲ್ಲಿ ಮಾನವ ವಿಷಯಗಳಲ್ಲಿ MRI ಡೇಟಾದ ವಿಶ್ಲೇಷಣೆಯನ್ನು ಒಳಗೊಂಡ ಸಂಶೋಧನಾ ಅನುಭವವನ್ನು ಹೊಂದಿರಬೇಕು.
Gadgets And Mental Health: ಡಿಜಿಟಲ್ ಡಿಟಾಕ್ಸ್ ಪ್ರೋಗ್ರಾಂ ಮೂಲಕ ಆನ್ಲೈನ್ ಮತ್ತು ಆಫ್ಲೈನ್ ಕೇಂದ್ರಗಳನ್ನು ತೆರೆಯಲ್ಲಾಗುತ್ತಿದೆ. ಅವುಗಳ ನೆರವಿನಿಂದ, ತಂತ್ರಜ್ಞಾನದ ಸರಿಯಾದ ಬಳಕೆ ಮತ್ತು ಸಂಬಂಧಗಳ ಪ್ರಾಮುಖ್ಯತೆಯನ್ನು ಜನರು ಅರ್ಥಮಾಡಿಕೊಳ್ಳುತ್ತಾರೆ ಎಂದು ಸರ್ಕಾರ ಹೇಳಿದೆ. (Technology News In Kannada)
ನಿಮ್ಹಾನ್ಸ್ ಬಳಿ ಪ್ರತಿನಿತ್ಯ ನಡೆಯುತ್ತೆ ಉಚಿತ ಅನ್ನದಾನ..! ನೂರಾರು ಹಸಿದ ಹೊಟ್ಟೆಗೆ ಇಲ್ಲಿ ಸಿಗುತ್ತೆ ಭರ್ಜರಿ ಭೋಜನ! ಇಲ್ಲಿವರೆಗೂ 12 ಲಕ್ಷ ಜನರಿಗೆ ಸೇವೆ ನೀಡಿರುವ ಪುಣ್ಯಾತ್ಮ..!
ನಿಮ್ಹಾನ್ಸ್ ಬಳಿ ಪ್ರತಿನಿತ್ಯ ನಡೆಯುತ್ತೆ ಉಚಿತ ಅನ್ನದಾನ..!
ನೂರಾರು ಹಸಿದ ಹೊಟ್ಟೆಗೆ ಇಲ್ಲಿ ಸಿಗುತ್ತೆ ಭರ್ಜರಿ ಭೋಜನ!
ಇಲ್ಲಿವರೆಗೂ 12 ಲಕ್ಷ ಜನರಿಗೆ ಸೇವೆ ನೀಡಿರುವ ಪುಣ್ಯಾತ್ಮ..!
ತಲೆಗೆ ತೀವ್ರ ಪೆಟ್ಟಾಗುತ್ತಿರುವ ಹಿನ್ನೆಲೆ ಸಾವಿನ ಸಂಖ್ಯೆಗಳು ಹಾಗೂ ವಿವಿಧ ರೀತಿಯ ಅಂಗ ವೈಕಲ್ಯತೆ ಕೇಸ್ಗಳು ಹೆಚ್ಚಾಗುತ್ತಿವೆಯಂತೆ. ಇನ್ನು ನಿಮ್ಹಾನ್ಸ್ ನಲ್ಲಿ ಪ್ರತಿ ತಿಂಗಳು ಸರಾಸರಿ 150 ಹಾಗೂ ವಾರ್ಷಿಕ 1,800 ಕೇಸ್ಗಳು ಬೆಂಗಳೂರಿನಲ್ಲೇ ದಾಖಲಾಗುತ್ತಿರುವ ಆಘಾತಕಾರಿ ವಿಚಾರ.
PSI ಅಕ್ರಮ ನೇಮಕಾತಿ ಪ್ರಕರಣದ ಆರೋಪಿ ಎಡಿಜಿಪಿ ಅಮೃತ್ ಪೌಲ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಂಪಾಟ ಮಾಡಿದ್ದಾರೆ. ಖಿನ್ನತೆಗೊಳಗಾಗಿ ಜೈಲಿನಲ್ಲಿ ಕೂಗಾಡುತ್ತಿದ್ದಾರೆ. ಅಧಿಕಾರಿಗಳು ಅಮೃತ್ ಪೌಲ್ಗೆ ಪ್ರತ್ಯೇಕ ಕೊಠಡಿ ನೀಡಿದ್ದಾರೆ. ಖಿನ್ನತೆಗೊಳಗಾದ ಪೌಲ್ಗೆ ನಿಮ್ಹಾನ್ಸ್ನಲ್ಲಿ ತಜ್ಞ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತವರು ಜಿಲ್ಲೆಯ ಯುವಕ ಅಪಘಾತದಲ್ಲಿ ಗಂಭೀರ ಗಾಯ ಗೊಂಡಿದ್ದರು. ಇವರನ್ನು ಆಂಬ್ಯುಲೆನ್ಸ್ನಲ್ಲಿ ಬೆಂಗಳೂರಿನ ನಿಮಾನ್ಸ್, ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ಬೆಡ್ ಸಿಗದೆ ಆಂಬ್ಯುಲೆನ್ಸ್ನಲ್ಲಿಯೇ ಪ್ರಾಣಬಿಟ್ಟ ಹೃದಯವಿದ್ರಾವಕ ಘಟನೆ ನಡೆದಿದೆ.
ರಾಷ್ಟ್ರೀಯ ಪಕ್ಷಗಳ ದಾದಾಗಿರಿ ದಿನೇದಿನೆ ಹೆಚ್ಚುತ್ತಿದೆ. ನಮ್ಮ ನಾಡು-ನುಡಿಯ ಮೇಲೆ ದಿಲ್ಲಿ ರಾಜಕಾರಣ ನಡೆಸುತ್ತಿರುವ ಆಕ್ರಮಣ ಸ್ವಾತಂತ್ರ್ಯಕ್ಕೂ ಮುನ್ನ ವಿದೇಶಿ ಆಕ್ರಮಣಕಾರರು ನಡೆಸಿದ ದಾಳಿಗಿಂತ ಹೇಯವಾಗಿದೆ
Y-Break App - ಆಯುಷ್ ಸಚಿವಾಲಯವು (Ayush Ministry) ಹೊಸ ಯೋಗ ಆ್ಯಪ್ ವೊಂದನ್ನು ರಚಿಸಿದ್ದು, ಅದು ನಿಮ್ಮ ನಿತ್ಯದ ಕೆಲಸ ಮತ್ತು ಹೆಲ್ಪ್ ಪ್ರೊಫೆಶನಲ್ ಗೆ ಸಂಬಂಧಿಸಿದ್ದಾಗಿದೆ. ಕಚೇರಿಗೆ ಹೋಗುವ ಜನರನ್ನು ಗಮನದಲ್ಲಿಟ್ಟುಕೊಂಡು ಈ ಪ್ರೋಟೋಕಾಲ್ ಅನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.
ನಿಮಾನ್ಸ್ ಸಂಸ್ಥೆಯು ಮಕ್ಕಳ ವಿಷಯಗಳಿಗೆ ಸಂಬಂದಿಸಿದಂತೆ ಕೋವಿಡ್-19 ಸಾಕ್ರಾಮಿಕ ರೋಗದಿಂದ ಮಕ್ಕಳಿಗೆ ಆಗುತ್ತಿರುವ ಕಷ್ಟಕರ ಅನುಭವಗಳ ಬಗ್ಗೆ ಮಕ್ಕಳಿಗೆ ಇರುವ ದೃಷ್ಟಿಕೋನಗಳು, ಕುರಿತ ವಿಷಯಗಳನ್ವಯ ಮಕ್ಕಳಿಗಾಗಿ ವಿಡಿಯೋ ಕ್ಲಿಂಪಿಗ್ ಗಳನ್ನು ಕನ್ನಡ, ಆಂಗ್ಲ, ಮರಾಠಿ, ಮಲಯಾಳಂ, ತಮಿಳು ಬಾಷೆಗಳಲ್ಲಿ ಸಿದ್ದಪಡಿಸಲಾಗಿದ್ದು, ನವ್ಹೆಂಬರ ತಿಂಗಳ ಪ್ರತಿ ಬಾನುವಾರದಂದು ವಾರಕ್ಕೆ ಒಂದರಂತೆ ವಿಡಿಯೋಗಳನ್ನು ಬಿಡುಗಡೆ ಮಾಡಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.