ನರೇಂದ್ರ ಎಂಬ ಆರೋಪಿಯನ್ನ ಬಂಧಿಸಿದ ಪೊಲೀಸರು

  • Zee Media Bureau
  • Jul 10, 2024, 06:54 PM IST


ವಿದೇಶಿ ಚಾಕೋಲೇಟ್‌ ತರಿಸಿ ನಕಲಿ ಸ್ಟಿಕರ್ ಅಂಟಿಸಿ ಮಾರಾಟ . ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು. 1 ಕೋಟಿಗೂ ಅಧಿಕ ಮೌಲ್ಯದ ಚಾಕೊಲೇಟ್, ಇತರೆ ವಸ್ತು ವಶಕ್ಕೆ.
 

Trending News