ಪ್ರಮಾಣಪತ್ರ ಸಲ್ಲಿಸುವಾಗ ಕ್ರಿಮಿನಲ್‌ ಕೇಸ್‌ಗಳ ಮಾಹಿತಿ ನೀಡಬೇಕು: ಹೈಕೋರ್ಟ್

  • Zee Media Bureau
  • Jan 17, 2024, 12:28 PM IST

ಚುನಾವಣೆಗೆ ನಾಮಪತ್ರದೊಂದಿಗೆ ಪ್ರಮಾಣಪತ್ರ ಸಲ್ಲಿಕೆ ವಿಚಾರ
ಬಿಡುಗಡೆಯಾದ, ರದ್ದಾದ ಪ್ರಕರಣಗಳ ಮಾಹಿತಿಯನ್ನೂ ಸಲ್ಲಿಸಿ
ನ್ಯಾ. ಸೂರಜ್ ಗೋವಿಂದರಾಜ್ ರಿದ್ದ ಹೈಕೋರ್ಟ್ ಪೀಠ ಆದೇಶ
ಪ್ರಮಾಣಪತ್ರ ಸಲ್ಲಿಸುವಾಗ ಕ್ರಿಮಿನಲ್‌ ಕೇಸ್‌ಗಳ ಮಾಹಿತಿ ನೀಡಬೇಕು 
ಮತದಾರರಿಗೆ ಅಭ್ಯರ್ಥಿಯ ಹಿನ್ನೆಲೆ ಮಾಹಿತಿ ಇರಬೇಕು- ಹೈಕೋರ್ಟ್

Trending News