ನಟ ಸುದೀಪ್ಗೆ ಬೆದರಿಕೆ ಪಾತ್ರದ ಹಿಂದಿದೆಯಾ ಒಳಸಂಚು ?

  • Zee Media Bureau
  • Apr 7, 2023, 11:11 AM IST

ಸ್ಯಾಂಡಲ್‌ವುಡ್‌ನ ನಟನಿಗೆ ಧಮ್ಕಿ ಪ್ರಕರಣ ಸಂಬಂಧ ಒಳಸಂಚು ನಡೆದಿದೆ ಎಂಬುದಕ್ಕೆ ಹಲವು ಸಾಕ್ಷಿಗಳು ಲಭ್ಯವಾಗುತ್ತಲೇ ಇದೆ. ಚಿತ್ರರಂಗದ ಒಬ್ಬ ವ್ಯಕ್ತಿ ಈ ಹಿಂದಿನ ಕಿಂಗ್ ಪಿನ್ ಎಂಬ ಶಂಕೆ ವ್ಯಕ್ತವಾಗಿದೆ. ಅಷ್ಟಕ್ಕೂ ಸಿಸಿಬಿಯ ಕಣ್ಣು ಯಾರ ಮೇಲಿದೆ ಗೊತ್ತಾ‌..? ಡೀಟೇಲ್ಸ್ ಇಲ್ಲಿದೆ.

Trending News