ಬಳ್ಳಾರಿ ದಾಸನಿಗೆ ಮತ್ತೆ ಎದುರಾಯ್ತು ಸಂಕಷ್ಟ!

  • Zee Media Bureau
  • Sep 24, 2024, 12:21 PM IST

ಬಳ್ಳಾರಿ ದಾಸನಿಗೆ ಮತ್ತೆ ಎದುರಾಯ್ತು ಸಂಕಷ್ಟ!
ನಟ ದರ್ಶನ್ ಮೇಲೆ ಐಟಿ ಅಧಿಕಾರಿಗಳ ಕಣ್ಣು!
ತನಿಖೆಗೆ ಅವಕಾಶ ಕೋರಿ ಕೋರ್ಟ್‌ಗೆ IT ಮೊರೆ
ಬಳ್ಳಾರಿ ಜೈಲಿನಲ್ಲಿರುವ ದರ್ಶನ್‌ಗೆ ನೋಟಿಸ್ ಜಾರಿ
‌ದರ್ಶನ್ ಮನೆ ಮೇಲೆ IT ದಾಳಿ ಮಾಡಲು ಅನುಮತಿ 
ಅನುಮತಿ ನೀಡಿರುವ 24ನೇ ಎಸಿಎಂಎಂ ಕೋರ್ಟ್​

Trending News