Samsung Galaxy F34 5G Smartphone: ಸ್ಯಾಮ್ಸಂಗ್ ಗ್ಯಾಲಕ್ಸಿ F34 5G ಫೋನ್ ಸ್ಯಾಮ್ಸಂಗ್ ಎಕ್ಸಿನೋಸ್ 1280 SoC ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸಲಿದೆ. ಇದಕ್ಕೆ ಅನುಗುಣವಾಗಿ ಈ ಫೋನ್ ಆಂಡ್ರಾಯ್ಡ್ 13OS ಸಪೋರ್ಟ್ ಸಹ ಪಡೆದುಕೊಂಡಿದೆ.
Samsung Galaxy F15 5G ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಇಂದು ಫ್ಲಿಪ್ಕಾರ್ಟ್ನಲ್ಲಿ ಸಂಜೆ 7 ರಿಂದ ಪ್ರಾರಂಭವಾಗುತ್ತಿದೆ. ಈ ಆರಂಭಿಕ ಮಾರಾಟದಲ್ಲಿ ಫೋನ್ ಖರೀದಿಸುವವರಿಗೆ 1299 ರೂಪಾಯಿ ಮೌಲ್ಯದ ಸ್ಯಾಮ್ಸಂಗ್ ಟ್ರಾವೆಲ್ ಅಡಾಪ್ಟರ್ ಅನ್ನು ಕೇವಲ 299 ರೂಪಾಯಿಗೆ ನೀಡಲಾಗುತ್ತದೆ.
Discount Offer on Amazon: Samsung Galaxy S20 FE 5G ಯಲ್ಲಿ ದೊಡ್ಡ ರಿಯಾಯಿತಿ ಕೊಡುಗೆಯನ್ನು ನೀಡಲಾಗುತ್ತಿದೆ. ಈ ಸ್ಮಾರ್ಟ್ಫೋನ್ ಬೆಲೆ ರೂ.74,999 ಆಗಿದೆ. ಈ ಬೆಲೆಗೆ ಈ ಸ್ಮಾರ್ಟ್ಫೋನ್ ಖರೀದಿಸುವುದು ಪ್ರತಿಯೊಬ್ಬರಿಗೂ ಸುಲಭದ ಮಾತಲ್ಲ. ಆದರೆ ಈ ಫೋನ್ ನಲ್ಲಿ ನೀಡಲಾಗುತ್ತಿರುವ ರಿಯಾಯಿತಿಯ ನಂತರ, ಸ್ಮಾರ್ಟ್ಫೋನ್ ಅನ್ನು ಸುಲಭವಾಗಿ ಖರೀದಿಸಬಹುದು.
Discount on Galaxy M53 5G:Samsung Galaxy M53 ಪ್ರಸ್ತುತ ಭಾರತೀಯ ಮಾರುಕಟ್ಟೆಗೆ ಕಾಲಿಟ್ಟಿರುವ ಹೊಸ ಸ್ಮಾರ್ಟ್ಫೋನ್. ಹೊಸ ಫೋನ್ ಆಗಿರುವುದರಿಂದ ಇದಕ್ಕೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ.
ಸ್ಯಾಮ್ಸಂಗ್ನ ಮೂರನೇ ತಲೆಮಾರಿನ ಫೋಲ್ಡಬಲ್ ಸಾಧನಗಳನ್ನು ಖರೀದಿಸಲು ಬಯಸುವ ಗ್ರಾಹಕರು ಸ್ಯಾಮ್ಸಂಗ್ ಇಂಡಿಯಾ ವೆಬ್ಸೈಟ್ಗೆ ಲಾಗ್ ಇನ್ ಆಗಬಹುದು ಅಥವಾ ಎರಡು ಸ್ಮಾರ್ಟ್ಫೋನ್ಗಳನ್ನು ಪೂರ್ವ-ಬುಕ್ ಮಾಡಲು ಪಾಲುದಾರ ರಿಟೇಲ್ ಸ್ಟೋರ್ಗಳಿಗೆ ಹೋಗಬಹುದು.
ಈ ದಿನಗಳಲ್ಲಿ, ಉತ್ತಮ ಫೀಚರ್ ಗಳನ್ನು ಹೊಂದಿರುವ ಸ್ಮಾರ್ಟ್ ಪೋನ್ ಗಳು ಕಡಿಮೆ ಬೆಲೆಗೆ ಸಿಗುತ್ತಿದೆ. ಇದರಲ್ಲಿ ಶಕ್ತಿಯುತ ಬ್ಯಾಟರಿ, ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಮತ್ತು ಪವರ್ ಫುಲ್ ಪ್ರೊಸೆಸರ್ ಮುಂತಾದ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿರುತ್ತವೆ.
ಎಕ್ಸ್ಡಿಎ ಡೆವಲಪರ್ ವರಿ ಪ್ರಕಾರ, ಗ್ಯಾಲಕ್ಸಿ ಎಸ್ 20 ಸರಣಿಯ ಸ್ಮಾರ್ಟ್ಫೋನ್ಗಳಲ್ಲಿನ ವ್ಯಾಪಕ ನ್ಯೂನತೆಗಳನ್ನು ಸ್ಯಾಮ್ಸಂಗ್ ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಲಾ ಫರ್ಮ್ ಹಡ್ಜೆನ್ಸ್ ಬೆರ್ಮನ್ ಹೇಳಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.