ಸೋಮಣ್ಣ ಆಡಿಯೋ ಬಗ್ಗೆ ಜೆಡಿಎಸ್ ಅಭ್ಯರ್ಥಿ ಮಲ್ಲಿಕಾರ್ಜುನ್ ಆರೋಪ

  • Zee Media Bureau
  • Apr 26, 2023, 03:24 PM IST

ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಕರೆ ಮಾಡಿ ಆಮಿಷ ಒಡ್ಡಿದ್ರು. ನಾನು ಜೆಡಿಎಸ್‌ಗೆ ನಿಷ್ಠನಾಗಿರುವುದಾಗಿ ಸ್ಪಷ್ಟಪಡಿಸಿದ ಮಲ್ಲು. ಮಲ್ಲಿಕಾರ್ಜುನ ಸ್ವಾಮಿ @ಆಲೂರು ಮಲ್ಲು ಜೆಡಿಎಸ್ ಅಭ್ಯರ್ಥಿ. ಸಚಿವ ವಿ.ಸೋಮಣ್ಣಗೆ ಲಿಂಗಾಯತ ಮತ ಒಡೆಯುವ ಭೀತಿ. ಭೀತಿಯಲ್ಲಿ ಕಮಿಟ್‌ಮೆಂಟ್‌ಗೆ ಮುಂದಾಗಿ ತಗ್ಲಾಕೊಂಡ್ರಾ ಸೋಮಣ್ಣ..? ಸೋಮಣ್ಣ ಆಡಿಯೋ ಬಗ್ಗೆ ಜೆಡಿಎಸ್ ಅಭ್ಯರ್ಥಿ ಮಲ್ಲಿಕಾರ್ಜುನ್ ಸ್ಪಷ್ಟನೆ. ಜೀ ಕನ್ನಡ ನ್ಯೂಸ್‌ಗೆ ಸ್ಪಷ್ಟನೆ ನೀಡಿದ JDS ಅಭ್ಯರ್ಥಿ ಮಲ್ಲಿಕಾರ್ಜುನ್.

Trending News