ಬೆಂಗಳೂರಿನಲ್ಲಿ ʻಕೈʼ ನಾಯಕರ ಫ್ಲೆಕ್ಸ್‌, ಬ್ಯಾನರ್‌ ಹಾವಳಿ

  • Zee Media Bureau
  • Jul 17, 2023, 05:50 PM IST

ಕನ್ನಡದಲ್ಲಿಲ್ಲದ ಫ್ಲೆಕ್ಸ್‌ , ಬ್ಯಾನರ್ ಹರಿದು ಹಾಕಿದ ಕನ್ನಡಪರರು. ಮೇಕ್ರಿ ಸರ್ಕಲ್ ಬಳಿ ʻಕೈʼ ನಾಯಕರ ಬ್ಯಾನರ್ ಹರಿದು ಕಿಡಿ. ಬ್ಯಾನರ್‌ಗಳಲ್ಲಿ ಕನ್ನಡ ಇಲ್ಲ ಅಂತ ಹೋರಾಟಗಾರರ ಆಕ್ರೋಶ. ವಿಪಕ್ಷಗಳ ಮಹಾಸಂಗಮ ಹಿನ್ನೆಲೆ ಅಳವಡಿಸಿದ್ದ ಫ್ಲೆಕ್ಸ್‌ , ಬ್ಯಾನರ್‌. ಮೋದಿ ವಿರುದ್ಧದ ಯುದ್ಧಕ್ಕೆ ಕರ್ನಾಟಕದಿಂದಲೇ ಕಾಂಗ್ರೆಸ್‌ ರಣಕಹಳೆ!
 

Trending News