ಜೋಶಿ ನಿವಾಸದಲ್ಲಿ ಕರ್ನಾಟಕ ಬಿಜೆಪಿ ಸಂಸದರ ಸಭೆ ಸಭೆ ಬಳಿಕ ಸಂಸದ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯೆ ರಾಜ್ಯದ ವಿಚಾರಗಳು, ವಿವಿಧ ವಿಷಯಗಳ ಬಗ್ಗೆ ಚರ್ಚೆ ಆಯ್ತು ಸಂಘಟನೆ, ಸದಸ್ಯತ್ವ ಅಭಿಯಾನ, ಸ್ಥಳೀಯ ಚುನಾವಣೆ ಚರ್ಚೆ ಪಕ್ಷದ ಆಂತರಿಕ, ವಕ್ಫ್ ವಿಚಾರದ ಬೆಳವಣಿಗೆ ಬಗ್ಗೆಯೂ ಚರ್ಚೆ ಆಗಿದೆ ಸಭೆಯ ಬಳಿಕ ಸಂಸದ ಬಸವರಾಜ್ ಬೊಮ್ಮಾಯಿ ಹೇಳಿಕೆ