ಅಕ್ಟೋಬರ್ 21ರಂದು ರಾಜ್ಯಾದ್ಯಂತ ಹಾಗೂ ವಿಶ್ವದ ಹಲವು ಕಡೆ ಕಥಾಲೇಖನ ತೆರೆಗೆ

  • Zee Media Bureau
  • Oct 16, 2022, 08:20 PM IST

ಜಿಕೆ ಎಂಟರ್ಟೈನ್ಮೆಂಟ್ ಸಂಸ್ಥೆಯ ಅಡಿಯಲ್ಲಿ ನಿರ್ಮಾಣಗೊಂಡಿರುವ NRI ನಿರ್ಮಾಪಕರಾದ ಖ್ಯಾತಿಯ ಶ್ರೀ ಗೋಪಾಲ್ ಕುಲಕರ್ಣಿ ನಿರ್ಮಾಣದ ಹಾಗೂ ಸತ್ಯರತ್ನಮ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ "ಕಥಾಲೇಖನ" ಅಕ್ಟೋಬರ್ 21ರಂದು ರಾಜ್ಯಾದ್ಯಂತ ಹಾಗೂ ವಿಶ್ವದ ಹಲವು ಕಡೆ ತೆರೆ ಕಾಣಲಿದೆ.

Trending News