1000 ಕೋಟಿ ಕ್ಲಬ್ ಸೇರಿದ ಕೆಜಿಎಫ್: ಚಾಪ್ಟರ್ 2

  • Zee Media Bureau
  • Apr 30, 2022, 10:35 PM IST

ಕನ್ನಡಿಗರ ಪಾಲಿನ ಹೆಮ್ಮೆಯ ಸಿನಿಮಾ ಕೆಜಿಎಫ್‌ ಎಲ್ಲೆಲ್ಲೂ ಸದ್ದು ಮಾಡುತ್ತಿದೆ. ಕೆಜಿಎಫ್‌ ಚಾಪ್ಟರ್‌ 2 ಮಾಡಿದ ಮೋಡಿಗೆ ಇಡೀ ಜಗತ್ತೇ ಫಿದಾ ಆಗಿದ್ದು, ಎಲ್ಲರೂ ನಮ್ಮ ಹೆಮ್ಮೆಯ ಕನ್ನಡದ ಚಿತ್ರವನ್ನ ಕೊಂಡಾಡುತ್ತಿದ್ದಾರೆ. ಅದರಲ್ಲೂ ಸಾವಿರ ಕೋಟಿ ಕ್ಲಬ್‌ ಸೇರುವ ಮೂಲಕ ಕೆಜಿಎಫ್‌ ಚಾಪ್ಟರ್‌ 2 ಹೊಸ ದಾಖಲೆ ನಿರ್ಮಿಸಿದ್ದು, ಅಧಿಕೃತ ಘೋಷಣೆಯೊಂದೇ ಈಗ ಬಾಕಿ ಎನ್ನಲಾಗ್ತಿದೆ.

Trending News