ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕೆ.ಎಲ್.ರಾಹುಲ್ ಗುಡ್​ ಬೈ..?

  • Zee Media Bureau
  • Aug 23, 2024, 03:16 PM IST

ವೈರಲ್ ಆದ ಇನ್ಸ್​ಟಾ ಪೋಸ್ಟ್ ನಕಲಿಯೋ, ಅಸಲಿಯೋ..? ‘ಸಾಕಷ್ಟು ಯೋಚಿಸಿದ ಬಳಿಕ ಕ್ರಿಕೆಟ್‌ಗೆ ನಿವೃತ್ತಿಗೆ ನಿರ್ಧಾರʼ. ನನ್ನನ್ನು ಬೆಂಬಲಿಸಿದ ಕುಟುಂಬ, ಸ್ನೇಹಿತರು, ತಂಡಕ್ಕೆ ಕೃತಜ್ಞ. ಅನುಭವಗಳು, ನೆನಪುಗಳು ನಿಜವಾಗಿಯೂ ಬೆಲೆಕಟ್ಟಲಾಗದವು

Trending News