ಮುಷ್ಕರ ವಾಪಸ್‌ ಪಡೆದ ಕೆಪಿಟಿಸಿಎಲ್‌ ನೌಕರರು

  • Zee Media Bureau
  • Mar 16, 2023, 12:43 PM IST

ಕೆಪಿಟಿಸಿಎಲ್ ಮುಷ್ಕರ ವಾಪಾಸ್ ಪಡೆದ ನೌಕರರು. ಆರ್ಡರ್ ಕಾಪಿ ಸಿಗುವವರೆಗೂ ಮುಷ್ಕರ ವಾಪಾಸ್ ಇಲ್ಲ ಎಂದಿದ್ದ ನೌಕರರು. ಸಿಎಂ ನಿವಾಸದ ಬಳಿ ತೆರಳಿದ್ದ ಕೆಪಿಟಿಸಿಎಲ್ ನೌಕರರು. ಸಿಎಂ ಭರವಸೆ ಹಿನ್ನೆಲೆ ಮುಷ್ಕರ ಮಾಡದಿರಲು ತೀರ್ಮಾನ.

Trending News