ನಾನು ಕಟ್ಟಿದ ಆಸ್ಪತ್ರೆಯಲ್ಲಿ ನಾನೇ ಮಲಗಿದೆ ಎಂದ ಲೀಲಾವತಿ

  • Zee Media Bureau
  • Sep 12, 2022, 12:16 PM IST

ನಾನು ಕಟ್ಟಿದ ಆಸ್ಪತ್ರೆಯಲ್ಲಿ ನಾನೇ ಮಲಗಿದೆ ಎಂದು ಹಿರಿಯ ನಟಿ ಲೀಲಾವತಿ ಹೇಳಿದ್ದಾರೆ. ವಿನೋದ್‌ ನನ್ನ ಊರುಗೋಲು ಎಂದು  ಲೀಲಾವತಿ ಹೇಳಿದ್ದಾರೆ.. ಲೀಲಾವತಿ ಆರೋಗ್ಯದ ಬಗ್ಗೆ ವಿನೋದ್‌ ಮಾಹಿತಿ ನೀಡಿದ್ದಾರೆ.

Trending News