ಲೋಕಸಭೆ ಕಲಾಪ ಪುನಾರಂಭ: ಇಂದು ಸಂಸತ್ತಿನಲ್ಲಿ ನೀಟ್ ಬಗ್ಗೆ ಚರ್ಚೆ ಸಾಧ್ಯತೆ

  • Zee Media Bureau
  • Jul 1, 2024, 01:13 PM IST

ಪ್ರಮಾಣವಚನ ಬಳಿಕ ಸೋಮವಾರದಿಂದ ಲೋಕಸಭೆ ಕಲಾಪ ಪುನಾರಂಭವಾಗಲಿದ್ದು, ನೀಟ್ ಸೇರಿ ಹಲವು ವಿಷಯಗಳನ್ನು ಮುಂದಿಟ್ಟು ವಿಪಕ್ಷಗಳು ದಾಳಿ ನಡೆಸುವ ಸಾಧ್ಯತೆ ಇದೆ. ಹೀಗಾಗಿ ಕಾವೇರಿದ ಚರ್ಚೆ ನಡೆವ ನಿರೀಕ್ಷೆ ಇದೆ. 

Trending News