ಬೆಲೆ ಏರಿಕೆ ಮಧ್ಯೆ ದೇಶದ ಜನರಿಗೆ ಮತ್ತೊಂದು ಶಾಕ್..!

  • Zee Media Bureau
  • Oct 2, 2023, 10:28 AM IST

ಭಾರೀ ಏರಿಕೆ ಕಂಡ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ.. ಮತ್ತೊಮ್ಮೆ ದೇಶದ ಗ್ರಾಹಕರಿಗೆ ತಟ್ಟಲಿದೆ ದರ ಏರಿಕೆ ಬಿಸಿ.. ವಾಣಿಜ್ಯ ಸಿಲಿಂಡರ್ ಬೆಲೆ ಹೆಚ್ಚಿಸಿದ ತೈಲ ಕಂಪೆನಿಗಳು

Trending News