ಕಲಬುರಗಿಯಲ್ಲಿ BJP ಮುಖಂಡ ಮಣಿಕಂಠ್ ರಾಠೋಡ್ ಹೇಳಿಕೆ

  • Zee Media Bureau
  • Jun 12, 2023, 05:57 PM IST

ಕೇವಲ ಟೀಕೆ ಟಿಪ್ಪಣೆ ಮಾಡೋದ್ರಲ್ಲಿ ಸಿಕ್ಕಾಪಟೆ ಬ್ಯುಸಿ ಇದ್ದಾರೆ.. ಕಲಬುರಗಿಯಲ್ಲಿ BJP ಮುಖಂಡ ಮಣಿಕಂಠ್ ರಾಠೋಡ್ ಹೇಳಿಕೆ .ರಣದೀಪ್ ಸುರ್ಜೆವಾಲ ಫೇಕ್ ಆಡಿಯೋ ರಿಲೀಸ್ ಮಾಡಿದ್ರು.. ಆಡಿಯೋದಲ್ಲಿ ಮಾತಾಡಿರೋರನ್ನ ಕರೆಯಿಸಿ ಪ್ರೆಸ್ಮಿಟ್ ಮಾಡಬೇಕಿತ್ತು.

Trending News