ತಂಗಿಯನ್ನು ಮುದ್ದು ಮಾಡುವ ಚಿರು ಪುತ್ರ ರಾಯನ್‌ ಕ್ಯೂಟ್‌ ವಿಡಿಯೋ

  • Zee Media Bureau
  • Oct 5, 2023, 02:49 PM IST

ಧ್ರುವ ಸರ್ಜಾ ಮಗಳನ್ನು ಮುದ್ದು ಮಾಡುವ ರಾಯನ್‌ ಸರ್ಜಾ ವಿಡಿಯೋ ವೈರಲ್‌ ಆಗುತ್ತಿದೆ. ಮೇಘನಾ ರಾಜ್‌ ತೊಡೆಯ ಮೇಲೆ ಕುಳಿತ ಧ್ರುವ ಪುತ್ರಿಗೆ ಚಿರು ಪುತ್ರ ಮುದ್ದು ಮಾಡ್ತಿದ್ದಾನೆ.

Trending News