ಮಂಜೂರಾತಿ ಪತ್ರ ವಿತರಿಸಿ ಸುಧಾಕರ್ ನಿಯಮ ಉಲ್ಲಂಘನೆ!?

  • Zee Media Bureau
  • Jun 12, 2022, 06:25 PM IST

ಫಲಾನುಭವಿಗಳನ್ನ ಬೆಂಗಳೂರಿಗೆ ಕರೆಸಿಕೊಂಡು ಸಚಿವ ಸುಧಾಕರ್‌ ಮಂಜೂರಾತಿ ಪತ್ರ ವಿತರಣೆ ಮಾಡಿದ್ದಾರೆ. ತಮ್ಮ ನಿವಾಸಕ್ಕೆ ಕರೆಸಿ 104 ಮಂದಿ ಫಲಾನುಭವಿಗಳಿಗೆ ಪತ್ರ ವಿತರಣೆ ಮಾಡಿದ್ದಾರೆ. 5 ಕೋಟಿಗೂ ಹೆಚ್ಚು ಮೊತ್ತದ ಮಂಜೂರಾತಿ ಪತ್ರ ವಿತರಿಸಿದ್ದಾರೆ.  

Trending News