English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • cheque

cheque

ಚೆಕ್ ಮೇಲೆ 'Only' ಅಂತ ಏಕೆ ಬರೆಯಬೇಕು.. ಬರೆಯದಿದ್ದರೆ ಏನಾಗುತ್ತೆ ಗೊತ್ತೆ? ಈ ತಪ್ಪು ಮಾಡ್ಬೇಡಿ 
cheque Oct 16, 2025, 10:20 AM IST
ಚೆಕ್ ಮೇಲೆ 'Only' ಅಂತ ಏಕೆ ಬರೆಯಬೇಕು.. ಬರೆಯದಿದ್ದರೆ ಏನಾಗುತ್ತೆ ಗೊತ್ತೆ? ಈ ತಪ್ಪು ಮಾಡ್ಬೇಡಿ 
Bank rules : ನಾವೆಲ್ಲರೂ ಬ್ಯಾಂಕಿನಿಂದ ಹಣವನ್ನು ಪಾವತಿಸಲು ಅಥವಾ ಹಿಂಪಡೆಯಲು ಚೆಕ್‌ಗಳನ್ನು ಬಳಸುತ್ತೇವೆ. ಚೆಕ್‌ಗಳ ಬಳಕೆ ಈಗ ಜನರಲ್ಲಿ ಸಾಮಾನ್ಯವಾಗಿದೆ. ಅಲ್ಲದೆ, ಆನ್‌ಲೈನ್‌ ವಹಿವಾಟು ಸಹ ಹಚ್ಚಾಗುತ್ತಿದೆ. ಆದರೂ, ಚೆಕ್‌ಗಳ ಬಳಕೆಯನ್ನು ಇನ್ನೂ ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ. ಅದು ಹಾಗಿರಲಿ ಅಂದಹಾಗೆ.. ಚೆಕ್‌ಗಳ ಮೇಲೆ Only ಅಂತ ಏಕೆ ಬರೆಯಲಾಗುತ್ತೆ ಗೊತ್ತೆ?
ಚೆಕ್ ಕ್ಲಿಯರೆನ್ಸ್ ನಿಯಮಗಳನ್ನು ಬದಲಾಯಿಸಿದ ಆರ್‌ಬಿಐ : ಇನ್ನು ಚೆಕ್ ಹಾಕಿದ ಕೆಲವೇ ನಿಮಿಷಗಳಲ್ಲಿ ನಿಮ್ಮ ಖಾತೆಗೆ ಬೀಳುವುದು ಹಣ
cheque Aug 14, 2025, 01:24 PM IST
ಚೆಕ್ ಕ್ಲಿಯರೆನ್ಸ್ ನಿಯಮಗಳನ್ನು ಬದಲಾಯಿಸಿದ ಆರ್‌ಬಿಐ : ಇನ್ನು ಚೆಕ್ ಹಾಕಿದ ಕೆಲವೇ ನಿಮಿಷಗಳಲ್ಲಿ ನಿಮ್ಮ ಖಾತೆಗೆ ಬೀಳುವುದು ಹಣ
New Cheque Clearing Rules : ಅಕ್ಟೋಬರ್ 4 ರಿಂದ, ಚೆಕ್ ಕ್ಲಿಯರೆನ್ಸ್ ಸಮಯ ಮಿತಿಯನ್ನು 2 ಕೆಲಸದ ದಿನಗಳಿಂದ ಕೆಲವೇ ಗಂಟೆಗಳಿಗೆ ಇಳಿಸಲಾಗುತ್ತದೆ.
Cheque ಕೆಳಗೆ ಬರೆದಿರುವ ಈ ಸಂಖ್ಯೆಗಳಲ್ಲಡಗಿದೆ ಬ್ಯಾಂಕ್‌ಗಳ ಹಲವು ರಹಸ್ಯ
cheque Jun 19, 2024, 02:41 PM IST
Cheque ಕೆಳಗೆ ಬರೆದಿರುವ ಈ ಸಂಖ್ಯೆಗಳಲ್ಲಡಗಿದೆ ಬ್ಯಾಂಕ್‌ಗಳ ಹಲವು ರಹಸ್ಯ
Cheque: ಸಾಮಾನ್ಯವಾಗಿ ಚೆಕ್‌ನ  ಕೆಳಗೆ ಕೆಲವು ನಂಬರ್ ಬರೆದಿರುವುದನ್ನು ನೀವು ಗಮನಿಸಿರಬಹುದು. ಆದರೆ, ಈ ಸಂಖ್ಯೆಯಲ್ಲಿ ಬ್ಯಾಂಕ್‌ಗಳ ಹಲವು ರಹಸ್ಯಗಳು ಅಡಗಿವೆ ಎಂದು ನಿಮಗೆ ತಿಳಿದಿದೆಯೇ?
Cheque ಹಿಂಭಾಗದಲ್ಲಿ ಯಾವಾಗ ಸಹಿ ಹಾಕಬೇಕು?
cheque May 7, 2024, 12:08 PM IST
Cheque ಹಿಂಭಾಗದಲ್ಲಿ ಯಾವಾಗ ಸಹಿ ಹಾಕಬೇಕು?
Cheque Rules: ಬ್ಯಾಂಕಿಂಗ್ ವ್ಯವಹಾರದಲ್ಲಿ ಚೆಕ್ ಮೂಲಕವೂ ಹಣಕಾಸಿನ ವಹಿವಾಟನ್ನು ನಡೆಸಲಾಗುತ್ತದೆ.  ಚೆಕ್‌ಗಳನ್ನು ಸಹ ಹಲವು ವಿಧಗಳಲ್ಲಿ ಬಳಸಲಾಗುತ್ತದೆ. ಕೆಲವೊಮ್ಮೆ ಚೆಕ್‌ನ ಹಿಂಭಾಗದಲ್ಲಿ ಸಹಿ ಮಾಡಲಾಗುತ್ತದೆ. ಅಷ್ಟಕ್ಕೂ ಯಾವ ಸಮಯದಲ್ಲಿ ಚೆಕ್ ಹಿಂಭಾಗದಲ್ಲಿ ಸಹಿ ಮಾಡಬೇಕು? ಇದರ ಅನುಕೂಲಗಳೇನು ಎಂದು ಎಂದಾದರೂ ಯೋಚಿಸಿದ್ದೀರಾ?   
Mastering Banking Rules: ಚೆಕ್ ಬೌನ್ಸ್‌ಗೆ ಸಂಬಂಧಿಸಿದ ಬ್ಯಾಂಕಿಂಗ್ ನಿಯಮಗಳ ಬಗ್ಗೆ ನಿಮಗೂ ತಿಳಿದಿರಲಿ!
cheque bounce Feb 20, 2024, 11:08 AM IST
Mastering Banking Rules: ಚೆಕ್ ಬೌನ್ಸ್‌ಗೆ ಸಂಬಂಧಿಸಿದ ಬ್ಯಾಂಕಿಂಗ್ ನಿಯಮಗಳ ಬಗ್ಗೆ ನಿಮಗೂ ತಿಳಿದಿರಲಿ!
Cheque Bounce Regulations: ಚೆಕ್ ಬೌನ್ಸ್ ಅನ್ನು ಭಾರತದಲ್ಲಿ ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್, 1881 ರ ಸೆಕ್ಷನ್ 138 ರ ಅಡಿಯಲ್ಲಿ ಕ್ರಿಮಿನಲ್ ಅಪರಾಧ ಎಂದು ಪರಿಗಣಿಸಲಾಗಿದೆ. ಇದಕ್ಕಾಗಿ ದಂಡ ವಿಧಿಸಬಹುದು, ಇಲ್ಲವೇ ಜೈಲು ಶಿಕ್ಷೆಯನ್ನು ಸಹ ವಿಧಿಸಬಹುದು.
Lakhs ಬದಲಿಗೆ Lacs ಎಂದು ಬರೆದರೆ Cheque ಬೌನ್ಸ್ ಆಗುತ್ತಾ?
cheque Sep 14, 2023, 03:57 PM IST
Lakhs ಬದಲಿಗೆ Lacs ಎಂದು ಬರೆದರೆ Cheque ಬೌನ್ಸ್ ಆಗುತ್ತಾ?
Cheque Bounce: ನಮ್ಮಲ್ಲಿ ಬಹುತೇಕ ಜನರು ಚೆಕ್ ನೀಡುವಾಗ ಲಕ್ಷ (lakhs) ಎಂದು ಬರೆಯುವ ಬದಲಿಗೆ ಲ್ಯಾಕ್ (Lacs) ಎಂದು ಬರೆಯುತ್ತಾರೆ. ಆದರೆ, ಇಂತಹ ಚೆಕ್ ಅನ್ನು ಬ್ಯಾಂಕ್ ಒಪ್ಪಿಕೊಳ್ಳುತ್ತಾ? 
BS Yediyurappa Gave 25 lakh Compensation Cheque to BajrangDal Activist Harsha Family
Bajrang dal activist harsha Mar 6, 2022, 12:55 PM IST
ಭಜರಂಗದಳ ಕಾರ್ಯಕರ್ತ ಹರ್ಷ ಕುಟುಂಬಕ್ಕೆ 25 ಲಕ್ಷ ರೂ. ಚೆಕ್ ಹಸ್ತಾಂತರಿಸಿದ ಬಿಎಸ್​ವೈ
BS Yediyurappa Gave Rs 25 lakh Compensation Cheque to Bajrang Dal Activist Harsha Family
ಚೆಕ್ ಬೌನ್ಸ್ ಸಂದರ್ಭದಲ್ಲಿ ತಕ್ಷಣ ಮಾಡಬೇಕಾದ ಕೆಲಸಗಳೇನು ? ತಿಳಿದುಕೊಳ್ಳಲೇ ಬೇಕಾದ ಸಂಗತಿ ಇದು
cheque Feb 7, 2022, 05:40 PM IST
ಚೆಕ್ ಬೌನ್ಸ್ ಸಂದರ್ಭದಲ್ಲಿ ತಕ್ಷಣ ಮಾಡಬೇಕಾದ ಕೆಲಸಗಳೇನು ? ತಿಳಿದುಕೊಳ್ಳಲೇ ಬೇಕಾದ ಸಂಗತಿ ಇದು
ಚೆಕ್ ಅನ್ನು ನೀಡುವ ವ್ಯಕ್ತಿ ಮತ್ತು ಅದಕ್ಕೆ ಸಹಿ ಮಾಡುವ ವ್ಯಕ್ತಿಯನ್ನು ಸಾಲಗಾರ ಎಂದು ಕರೆಯಲಾಗುತ್ತದೆ. ಚೆಕ್ ಅನ್ನು ಯಾರ ಪರವಾಗಿ ನೀಡಲಾಗುತ್ತದೆಯೋ ಅವರನ್ನು ಸಾಲದಾತ ಎಂದು ಕರೆಯಲಾಗುತ್ತದೆ. 
Cheque clearance: ಫೆಬ್ರವರಿ 1 ರಿಂದ ಚೆಕ್ ಕ್ಲಿಯರೆನ್ಸ್ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
Bank of Baroda Jan 17, 2022, 02:35 PM IST
Cheque clearance: ಫೆಬ್ರವರಿ 1 ರಿಂದ ಚೆಕ್ ಕ್ಲಿಯರೆನ್ಸ್ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
Bank of Baroda New Rules: ಬ್ಯಾಂಕ್ ಆಫ್ ಬರೋಡಾದ ಚೆಕ್ ಕ್ಲಿಯರೆನ್ಸ್ ನಿಯಮಗಳಲ್ಲಿ ದೊಡ್ಡ ಬದಲಾವಣೆಯಾಗಿದೆ. ಬ್ಯಾಂಕ್ ಆಫ್ ಬರೋಡಾ ತನ್ನ ಕೋಟಿಗಟ್ಟಲೆ ಗ್ರಾಹಕರಿಗೆ ಈ ಮಾಹಿತಿಯನ್ನು ನೀಡಿದೆ. 
ಇಂದಿನಿಂದ ಚೆಕ್ ಪಾವತಿಗೆ Positive Pay System ಅನ್ವಯ : ಹೀಗೆ ಅಂದ್ರೆ ಏನು? ಮತ್ತು ಇದು ಹೇಗೆ ಕಾರ್ಯನಿರ್ವಹಿಸುತ್ತದೆ?
cheque Sep 1, 2021, 12:33 PM IST
ಇಂದಿನಿಂದ ಚೆಕ್ ಪಾವತಿಗೆ Positive Pay System ಅನ್ವಯ : ಹೀಗೆ ಅಂದ್ರೆ ಏನು? ಮತ್ತು ಇದು ಹೇಗೆ ಕಾರ್ಯನಿರ್ವಹಿಸುತ್ತದೆ?
ಚೆಕ್ ಪಾವತಿಗೆ ಸಂಬಂಧಿಸಿದ ವಂಚನೆಯನ್ನು ತಡೆಗಟ್ಟಲು ಭಾರತೀಯ ರಿಸರ್ವ್ ಬ್ಯಾಂಕ್ ಈ ವ್ಯವಸ್ಥೆಯನ್ನು ಜಾರಿಗೆ ತಂದಿದೆ.
ಆರ್‌ಬಿಐನ ದೊಡ್ಡ ನಿರ್ಧಾರ, ಇನ್ಮುಂದೆ ವಿಳಂಬವಾಗುವುದಿಲ್ಲ Cheque ಕ್ಲಿಯರೆನ್ಸ್
RBI Feb 9, 2021, 10:36 AM IST
ಆರ್‌ಬಿಐನ ದೊಡ್ಡ ನಿರ್ಧಾರ, ಇನ್ಮುಂದೆ ವಿಳಂಬವಾಗುವುದಿಲ್ಲ Cheque ಕ್ಲಿಯರೆನ್ಸ್
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಇತ್ತೀಚೆಗೆ ಚೆಕ್ ಕ್ಲಿಯರೆನ್ಸ್ ನಿಯಮಗಳನ್ನು ಬದಲಾಯಿಸಿದೆ, ಇದರ ಅಡಿಯಲ್ಲಿ ಸಿಟಿಎಸ್ ವ್ಯಾಪ್ತಿಯನ್ನು ವಿಸ್ತರಿಸಲಾಗುವುದು ಮತ್ತು ಇದು ಸುಮಾರು 18 ಸಾವಿರ ಬ್ಯಾಂಕ್ ಶಾಖೆಗಳನ್ನು ಒಳಗೊಂಡಿರುತ್ತದೆ. ಸರಳವಾಗಿ ಹೇಳುವುದಾದರೆ ಈಗ ಚೆಕ್‌ಗಳನ್ನು ಮೊದಲಿಗಿಂತ ಬೇಗನೆ ನಗದು ಮಾಡಲಾಗುತ್ತದೆ.
Cheque Payment System: ಜನವರಿ 1ರಿಂದ ಬದಲಾಗಲಿರುವ ಈ ನಿಯಮವನ್ನು ತಪ್ಪದೇ ತಿಳಿಯಿರಿ
Cheque Payment System Dec 14, 2020, 12:18 PM IST
Cheque Payment System: ಜನವರಿ 1ರಿಂದ ಬದಲಾಗಲಿರುವ ಈ ನಿಯಮವನ್ನು ತಪ್ಪದೇ ತಿಳಿಯಿರಿ
ಆರ್‌ಬಿಐ ಚೆಕ್ ಮೂಲಕ ಪಾವತಿ ನಿಯಮಗಳನ್ನು ಬದಲಾಯಿಸಲಿದೆ. ಹೊಸ ನಿಯಮಗಳು ಜನವರಿ 1 ರಿಂದ ಜಾರಿಗೆ ಬರಲಿವೆ.  
ಈಗ ಗ್ರಾಹಕರಿಗೆ ಚೆಕ್‌ಬುಕ್‌ಗೆ ಸಂಬಂಧಿಸಿದಂತೆ ಬ್ಯಾಂಕ್‌ನಿಂದ  ಸಿಗಲಿದೆ ಈ ವಿಶೇಷ ಸೌಲಭ್ಯ
State bank of India Oct 6, 2020, 12:11 PM IST
ಈಗ ಗ್ರಾಹಕರಿಗೆ ಚೆಕ್‌ಬುಕ್‌ಗೆ ಸಂಬಂಧಿಸಿದಂತೆ ಬ್ಯಾಂಕ್‌ನಿಂದ ಸಿಗಲಿದೆ ಈ ವಿಶೇಷ ಸೌಲಭ್ಯ
ಎಸ್‌ಬಿಐನೊಂದಿಗೆ ಬ್ಯಾಂಕಿಂಗ್ ಸುಲಭವಾಗಿದೆ. ಈಗ ಚೆಕ್‌ಬುಕ್‌ ಪಡೆಯಲು ನೀವು ಪದೇ ಪದೇ ವಿಳಾಸವನ್ನು ಬದಲಾಯಿಸಬೇಕಾಗಿಲ್ಲ. ನೀವು ಹೇಳುವ ವಿಳಾಸಕ್ಕೆ ಎಸ್‌ಬಿಐ ಚೆಕ್‌ಬುಕ್ ಕಳುಹಿಸುತ್ತದೆ. 
ಆರ್‌ಬಿಐ ಮಹತ್ವದ ಹೆಜ್ಜೆ: ಜನವರಿ 1ರಿಂದ Cheque ಮೂಲಕ ಪಾವತಿ ನಿಯಮಗಳಲ್ಲಿ  ಬದಲಾವಣೆ
Reserve Bank of India Sep 28, 2020, 05:55 AM IST
ಆರ್‌ಬಿಐ ಮಹತ್ವದ ಹೆಜ್ಜೆ: ಜನವರಿ 1ರಿಂದ Cheque ಮೂಲಕ ಪಾವತಿ ನಿಯಮಗಳಲ್ಲಿ ಬದಲಾವಣೆ
ಮುಂದಿನ ವರ್ಷದ ಆರಂಭದಿಂದ ಚೆಕ್ ಮೂಲಕ ಪಾವತಿ ನಿಯಮಗಳಲ್ಲಿ ಬದಲಾವಣೆ ಆಗಲಿದೆ. ಈ ಸಂಬಂಧ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅಧಿಸೂಚನೆಗಳನ್ನು ಹೊರಡಿಸಿದೆ.
Cheque ಭರ್ತಿ ಮಾಡುವ ವೇಳೆ ಈ ಎಚ್ಚರಿಕೆ ವಹಿಸಲು ಮರೆಯದಿರಿ... ಶೀಘ್ರವೆ ನಿಯಮ ಬದಲಾಗುತ್ತಿದೆ
cheque Sep 26, 2020, 09:32 PM IST
Cheque ಭರ್ತಿ ಮಾಡುವ ವೇಳೆ ಈ ಎಚ್ಚರಿಕೆ ವಹಿಸಲು ಮರೆಯದಿರಿ... ಶೀಘ್ರವೆ ನಿಯಮ ಬದಲಾಗುತ್ತಿದೆ
ಚೆಕ್ (Cheque) ನೀಡುವ ವೇಳೆ ನಡೆಸಲಾಗುತ್ತಿರುವ ಮೋಸಗಾರಿಕೆ ತಡೆಯಲು ಜನವರಿ 1, 2021 ರಿಂದ ನೂತನ ವ್ಯವಸ್ಥೆ ಜಾರಿಗೆ ಬರುತ್ತಿದೆ. ಇದರಿಂದ 5 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಚೆಕ್ ಗಳು  ಪಾಸಿಟಿವ್ ಪೆ ಚೆಕ್ ವ್ಯವಸ್ಥೆಯ ಮೂಲಕವೇ ಜಾರಿಯಾಗಲಿವೆ.
ದೇಶಾದ್ಯಂತ ಜಾರಿಗೆ ಬರಲಿದೆ 'One India One Cheque' ವ್ಯವಸ್ಥೆ
RBI Feb 7, 2020, 02:11 PM IST
ದೇಶಾದ್ಯಂತ ಜಾರಿಗೆ ಬರಲಿದೆ 'One India One Cheque' ವ್ಯವಸ್ಥೆ
ಚೆಕ್ ಕ್ಲಿಯರೆನ್ಸ್ ವೇಗಗೊಳಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಕ್ರಮ ಕೈಗೊಂಡಿದೆ. 2020 ರ ಸೆಪ್ಟೆಂಬರ್‌ನಿಂದ ಹೊಸ ಚೆಕ್ ಕ್ಲಿಯರೆನ್ಸ್ ವ್ಯವಸ್ಥೆಯನ್ನು ಜಾರಿಗೊಳಿಸುವುದಾಗಿ ಅಪೆಕ್ಸ್ ಬ್ಯಾಂಕ್ ತಿಳಿಸಿದೆ.
ನೀವು ನೀಡಿರುವ ಚೆಕ್ ಬೌನ್ಸ್ ಆಗಿದೆಯಾ? ಇನ್ಮುಂದೆ ಚಿಂತೆ ಬಿಡಿ..!
cheque Jan 22, 2020, 09:16 PM IST
ನೀವು ನೀಡಿರುವ ಚೆಕ್ ಬೌನ್ಸ್ ಆಗಿದೆಯಾ? ಇನ್ಮುಂದೆ ಚಿಂತೆ ಬಿಡಿ..!
ಚೆಕ್ ಬೌನ್ಸ್ ಆದ ಸಂದರ್ಭದಲ್ಲಿ ಗ್ರಾಹಕರು ಹಲವಾರು ತೊಂದರೆಗಳನ್ನು ಅನುಭವಿಸುತ್ತಾರೆ. ಚೆಕ್ ಪಡೆದವರು ಚೆಕ್ ನೀಡಿದವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುತ್ತಾರೆ. ಅದಾದ ಬಳಿಕ ಕೋರ್ಟ್ ಕಚೇರಿ ಸುತ್ತಾಡುವ ಅನಿವಾರ್ಯತೆ ಎದುರಾಗುತ್ತದೆ. ಪರಿಸ್ಥಿತಿ ಇನ್ನೂ ಬಿಗಡಾಯಿಸಿದರೆ ಜೈಲು ಶಿಕ್ಷೆಯಾಗುವ ಸಾಧ್ಯತೆ ಕೂಡ ಇರುತ್ತದೆ. ಆದರೆ, ಈ ಬಾರಿ ಸರ್ಕಾರ ಈ ಎಲ್ಲ ತೊಂದರೆಗಳಿಗೆ ಪರಿಹಾರ ಕಂಡುಹಿಡಿದಿದೆ.

Trending News

  • ಸರ್ಕಾರದ ಸಂಚಲನಾತ್ಮಕ ನಿರ್ಧಾರ.. ಇಷ್ಟ ಬಂದಂತೆ ಮದ್ಯ ಕುಡಿದರೆ ಬೀಳುತ್ತೆ ದಂಡ! ಈ ನಿಯಮಗಳನ್ನ ಪಾಲಿಸಲೇಬೇಕು..
    Drink at your own risk

    ಸರ್ಕಾರದ ಸಂಚಲನಾತ್ಮಕ ನಿರ್ಧಾರ.. ಇಷ್ಟ ಬಂದಂತೆ ಮದ್ಯ ಕುಡಿದರೆ ಬೀಳುತ್ತೆ ದಂಡ! ಈ ನಿಯಮಗಳನ್ನ ಪಾಲಿಸಲೇಬೇಕು..

  • ದಿನಭವಿಷ್ಯ 12-11-2025: ಬುಧವಾರ ಶುಕ್ಲ ಯೋಗ, ಈ ರಾಶಿಯವರಿಗೆ ಗಣೇಶನ ವಿಶೇಷ ಆಶೀರ್ವಾದ
    Daily Horoscope
    ದಿನಭವಿಷ್ಯ 12-11-2025: ಬುಧವಾರ ಶುಕ್ಲ ಯೋಗ, ಈ ರಾಶಿಯವರಿಗೆ ಗಣೇಶನ ವಿಶೇಷ ಆಶೀರ್ವಾದ
  • ಪಿಎಫ್ ಹಣ ವಿತ್ ಡ್ರಾ ಮಾಡಿದ್ರೆ ತೆರಿಗೆ ಕಟ್ಟಬೇಕಾ... ಇಪಿಎಫ್ಒ ನಿಯಮವೇನು!
    EPF withdrawal tax
    ಪಿಎಫ್ ಹಣ ವಿತ್ ಡ್ರಾ ಮಾಡಿದ್ರೆ ತೆರಿಗೆ ಕಟ್ಟಬೇಕಾ... ಇಪಿಎಫ್ಒ ನಿಯಮವೇನು!
  • ದೆಹಲಿ ದುರಂತ.. ಜನರ ಜೀವ ಉಳಿಸಬೇಕಿದ್ದ ವೈದ್ಯೆ ಭಯೋತ್ಪಾದಕರ ಸಂಪರ್ಕಕ್ಕೆ ಬಂದಿದ್ದೇಗೆ ಗೊತ್ತೆ.?
    Delhi blast
    ದೆಹಲಿ ದುರಂತ.. ಜನರ ಜೀವ ಉಳಿಸಬೇಕಿದ್ದ ವೈದ್ಯೆ ಭಯೋತ್ಪಾದಕರ ಸಂಪರ್ಕಕ್ಕೆ ಬಂದಿದ್ದೇಗೆ ಗೊತ್ತೆ.?
  • ತಂದೆಯ ಸ್ಥಾನ ಕೊಟ್ಟರೂ ಮದುವೆಗೆ ಕರೆಯದೇ ಅದ್ದೂರಿಯಾಗಿ ವಿವಾಹವಾದ ನಟಿ! ಮಗಳ ಮುಖ ಸಹ ತೋರಿಸಿದೆ ಸ್ವಾರ್ಥಿಯಾಗಿದ್ದೇಕೆ?
    Alia Bhatt
    ತಂದೆಯ ಸ್ಥಾನ ಕೊಟ್ಟರೂ ಮದುವೆಗೆ ಕರೆಯದೇ ಅದ್ದೂರಿಯಾಗಿ ವಿವಾಹವಾದ ನಟಿ! ಮಗಳ ಮುಖ ಸಹ ತೋರಿಸಿದೆ ಸ್ವಾರ್ಥಿಯಾಗಿದ್ದೇಕೆ?
  • Delhi Red Fort bomb blast: ದೆಹಲಿಯಲ್ಲ, ಅಯೋಧ್ಯೆ-ಕಾಶಿ ಭಯೋತ್ಪಾದಕರ ರಿಯಲ್‌ ಟಾರ್ಗೆಟ್‌! ತನಿಖೆಯಿಂದ ಹೊರಬಿತ್ತು ಅಸಲಿ ಸತ್ಯ
    Delhi Red Fort bomb blast
    Delhi Red Fort bomb blast: ದೆಹಲಿಯಲ್ಲ, ಅಯೋಧ್ಯೆ-ಕಾಶಿ ಭಯೋತ್ಪಾದಕರ ರಿಯಲ್‌ ಟಾರ್ಗೆಟ್‌! ತನಿಖೆಯಿಂದ ಹೊರಬಿತ್ತು ಅಸಲಿ ಸತ್ಯ
  • EPFO ನಿಯಮದಲ್ಲಿ ಮಹತ್ವದ ಬದಲಾವಣೆ: ಇನ್ಮುಂದೆ ಹಳೆಯ ವಿಧಾನದಿಂದ ಸಕ್ರಿಯವಾಗಲ್ಲ UAN
    EPFO Update
    EPFO ನಿಯಮದಲ್ಲಿ ಮಹತ್ವದ ಬದಲಾವಣೆ: ಇನ್ಮುಂದೆ ಹಳೆಯ ವಿಧಾನದಿಂದ ಸಕ್ರಿಯವಾಗಲ್ಲ UAN
  • ಖ್ಯಾತ ನಟ ಗೋವಿಂದ ಸ್ಥಿತಿ ಗಂಭೀರ.. ಆಸ್ಪತ್ರೆಗೆ ದಾಖಲು! ಚಿಂತೆಯಲ್ಲಿ ಮುಳುಗಿದ ಅಭಿಮಾನಿಗಳು
    Actor Govinda
    ಖ್ಯಾತ ನಟ ಗೋವಿಂದ ಸ್ಥಿತಿ ಗಂಭೀರ.. ಆಸ್ಪತ್ರೆಗೆ ದಾಖಲು! ಚಿಂತೆಯಲ್ಲಿ ಮುಳುಗಿದ ಅಭಿಮಾನಿಗಳು
  • ಕರುನಾಡನ್ನು ಕುಣಿಸಲು ಮತ್ತೆ ಮರಳಿ ಬಂದ ಡಾನ್ಸ್ ಕರ್ನಾಟಕ ಡಾನ್ಸ್..! ಇದೇ ನವೆಂಬರ್ 15 ರಿಂದ ನಿಮ್ಮ ಜೀ ಕನ್ನಡದಲ್ಲಿ!
    Dance Karnataka Dance
    ಕರುನಾಡನ್ನು ಕುಣಿಸಲು ಮತ್ತೆ ಮರಳಿ ಬಂದ ಡಾನ್ಸ್ ಕರ್ನಾಟಕ ಡಾನ್ಸ್..! ಇದೇ ನವೆಂಬರ್ 15 ರಿಂದ ನಿಮ್ಮ ಜೀ ಕನ್ನಡದಲ್ಲಿ!
  • "ಸಮಂತಾ-ಚೈತನ್ಯ ಡಿವೋರ್ಸ್‌, ನಾನು ಆ ಮಾತು ಹೇಳಬಾರದಿತ್ತು.."! ಕೊನೆಗೂ ಕ್ಷಮೆಯಾಚಿಸಿದ ಸಚಿವೆ
    minister Konda Surekha
    "ಸಮಂತಾ-ಚೈತನ್ಯ ಡಿವೋರ್ಸ್‌, ನಾನು ಆ ಮಾತು ಹೇಳಬಾರದಿತ್ತು.."! ಕೊನೆಗೂ ಕ್ಷಮೆಯಾಚಿಸಿದ ಸಚಿವೆ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x