ಮೊಟ್ಟೆ ಎಸೆತ ಪ್ರಕರಣದ ಬಗ್ಗೆ ಶಾಸಕ ಮುನಿರತ್ನ ಮಾತು

  • Zee Media Bureau
  • Dec 26, 2024, 06:45 PM IST

ಪೊಲೀಸರು ಕೈಗೊಂಬೆ, ಕೊಲೆ ಯತ್ನ ಎಂದು ಗುಡುಗು .12 ಗಂಟೆಗೆ ಸುದ್ದಿಗೋಷ್ಠಿ ಕರೆದ ಬಿಜೆಪಿ ಶಾಸಕ ಮುನಿರತ್ನ. ಡಿಕೆ ಬ್ರದರ್ಸ್‌, ಹನುಮಂತರಾಯಪ್ಪ ಮೇಲೆ ಆರೋಪಿಸಿದ್ದರು. ನನ್ನ ಕೊಲೆ ಮಾಡಿ ಕುಸುಮಾರನ್ನು MLA ಮಾಡ್ತಾರೆ ಎಂದಿದ್ರು.

Trending News