ಮತ್ತೊಮ್ಮೆ ಸರಳತೆ ಮೆರೆದ ಶಾಸಕ ಪ್ರದೀಪ್ ಈಶ್ವರ್

  • Zee Media Bureau
  • Jun 8, 2023, 04:30 PM IST

ಬೆಳ್ಳಂಬೆಳಗ್ಗೆನೇ ಚಿಕ್ಕಬಳ್ಳಾಪುರ ನಗರ ರೌಂಡ್ಸ್ ಹಾಕುತ್ತಿರುವ ಶಾಸಕ ಪ್ರದೀಪ್ ಈಶ್ವರ್ .
ಬೀದಿ ಬದಿ ವ್ಯಾಪಾರಿಗಳ ಬಳಿ ತೆರಳಿ ಸಮಸ್ಯೆಗಳನ್ನು ಆಲಿಸುತ್ತಿರುವ ಪ್ರದೀಪ್ ಈಶ್ವರ್ .
ನಮಸ್ತೆ ಚಿಕ್ಕಬಳ್ಳಾಪುರ  ಹೆಸರಿನಲ್ಲಿ ಮುಂದುವರಿದ ಅಭಿಯಾನ..
ಬೆಳಗ್ಗೆ 6.30 ಕ್ಕೆ ಆಗಮಿಸಿ ಜನಸಾಮಾನ್ಯರ ಸಮಸ್ಯೆಗಳಿಗೆ ನೈಜ ದರ್ಶನ.
ಪ್ರದೀಪ್ ಈಶ್ವರ್ ಚಿಕ್ಕಬಳ್ಳಾಪುರ ವಿದಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ .

Trending News