ಮಲೆನಾಡಲ್ಲಿ ಮುಂದುವರಿದ ಮಂಗನ ಕಾಯಿಲೆ ಹಾವಳಿ

  • Zee Media Bureau
  • Feb 13, 2024, 05:12 PM IST

ಮಲೆನಾಡಲ್ಲಿ ಮುಂದುವರಿದ ಮಂಗನ ಕಾಯಿಲೆ ಹಾವಳಿ. ಇಂದು ಒಂದೇ ದಿನ ಆರು ಜನರಿಗೆ ಕೆಎಫ್‌ಡಿ ಪಾಸಿಟಿವ್. ನಿನ್ನೆ 42 ಜನರ ಪರೀಕ್ಷೆಯಲ್ಲಿ 6 KFD ಪಾಸಿಟಿವ್..!

Trending News