ಜೀ ಕನ್ನಡ ನ್ಯೂಸ್- ಈ ಕ್ಷಣದ ಪ್ರಮುಖ ಸುದ್ದಿಗಳು

  • Zee Media Bureau
  • Dec 20, 2022, 02:24 PM IST

ಮಾರ್ನಿಂಗ್ ಹೆಡ್ಲೈನ್ಸ್ 
>>  ಇಂದು ಬೆಳಗಾವಿಯಲ್ಲಿ 2ನೇ ದಿನದ ಅಧಿವೇಶನ - ಅಧಿವೇಶನದಲ್ಲಿ SC, ST ಮೀಸಲಾತಿ ಹೆಚ್ಚಳ ಸೇರಿ 4 ಮಸೂದೆ ಮಂಡನೆ
>> ಅಧಿವೇಶನದಲ್ಲಿ ಸಾವರ್ಕರ್ ಪೋಟೋ ಅಸ್ತ್ರ - ಕೈ ನಾಯಕರಿಂದ ಸರ್ಕಾರದ ಲೆಕ್ಕಾಚಾರ ಉಲ್ಟಾ
>> ಕಾಂಗ್ರೆಸ್​ ಬಸ್ ಯಾತ್ರೆಗೆ ಮುಹೂರ್ತ ಫಿಕ್ಸ್ - ಜನವರಿ 11ರಿಂದ ಕೈ ನಾಯಕರ ಜಂಟಿ ಬಸ್ ಯಾತ್ರೆ
>> ಮೋದಿ ಡೆಲ್ಲಿಗೆ ದೊಡ್ಡವರಿರಬಹುದು, ಆದ್ರೆ ಸಂಸಾರದ ಕಷ್ಟ ಗೊತ್ತಿಲ್ಲ - ಹೆಂಡ್ರು ಮಕ್ಕಳು ಇಲ್ದೆ ಇರೋರನ್ನ ಅಧಿಕಾರಕ್ಕೆ ತರಬಾರದು
>> ಮಲೆನಾಡು ಭಾಗದಲ್ಲಿ ಹೆಚ್ಚಾದ ಕಾಡಾನೆಗಳ ದಾಂಧಲೆ- ಬೆಳೆದ ಬೆಳೆ ನಾಶದಿಂದ ರೈತರ ಕಣ್ಣೀರು

Trending News