ಜೀ ಕನ್ನಡ ನ್ಯೂಸ್ ಮಾರ್ನಿಂಗ್ ಪ್ರೈಮ್ ಟೈಮ್ ಹೆಡ್ಲೈನ್ಸ್

ಈ ಕ್ಷಣದ ಪ್ರಮುಖ ಸುದ್ದಿಗಳು 

  • Zee Media Bureau
  • Oct 12, 2023, 02:33 PM IST

ಮಾರ್ನಿಂಗ್ ಪ್ರೈಮ್ ಟೈಮ್: ಈ ಕ್ಷಣದ ಪ್ರಮುಖ ಸುದ್ದಿಗಳು 
>> ಅತ್ತಿಬೆಲೆ ಪಟಾಕಿ ದುರಂತದ ಸಾವಿನ‌ ಸಂಖ್ಯೆ 16ಕ್ಕೆ ಏರಿಕೆ - ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೆಂಕಟೇಶ್  ಸಾವು
>> ರಾಜ್ಯದಲ್ಲಿ ನೂತನ ಶಿಕ್ಷಣ ನೀತಿ ರೂಪಿಸಲು ಸಮಿತಿ ರಚನೆ
>> ರಾಜ್ಯದಲ್ಲಿ ಲೋಡ್‌ ಶೆಡ್ಡಿಂಗ್‌ ಶಾಕ್‌- ನಿತ್ಯ ಎರಡು ಗಂಟೆ ವಿದ್ಯುತ್‌, ರೈತರ ಆಕ್ರೋಶ
>> ರಾಜ್ಯದಲ್ಲಿ ಮತ್ತೆ ವರುಣಾರ್ಭಟ ಮುನ್ಸೂಚನೆ- ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆ ಸಾಧ್ಯತೆ
>> ಬಿಹಾರದಲ್ಲಿ ಬಕ್ಸರ್ ಜಿಲ್ಲೆಯ ಭೀಕರ ರೈಲು ದುರಂತ

Trending News