ಜೀ ಕನ್ನಡ ನ್ಯೂಸ್ ಮಾರ್ನಿಂಗ್ ಪ್ರೈಮ್ ಟೈಮ್ ಹೆಡ್ಲೈನ್ಸ್

ಈ ಕ್ಷಣದ ಪ್ರಮುಖ ಸುದ್ದಿಗಳು 

  • Zee Media Bureau
  • Sep 28, 2023, 10:44 AM IST

ಮಾರ್ನಿಂಗ್ ಪ್ರೈಮ್ ಟೈಮ್: ಈ ಕ್ಷಣದ ಪ್ರಮುಖ ಸುದ್ದಿಗಳು 
* ನಾಳೆ ಕರುನಾಡಿನಾದ್ಯಂತ ಕಾವೇರಿ ಕಿಚ್ಚು
* ಕರ್ನಾಟಕ ಬಂದ್ ಯಶಸ್ಸಿಗೆ ಪಣತೊಟ್ಟ ಕನ್ನಡ ಸಂಘಟನೆಗಳು 
* ದಕ್ಷಿಣದಿಂದ ಉತ್ತರದವರೆಗೂ ಕರುನಾಡು ಲಾಕ್‌
* ಕರ್ನಾಟಕ ಬಂದ್: ಗಡಿಯಲ್ಲಿ ಟೈಟ್ ಸೆಕ್ಯೂರಿಟಿ 
* ಠಾಣೆಯಲ್ಲೇ ಸೀಮಂತ ಕಾರ್ಯ ಸಂಭ್ರಮ 

Trending News