ಪಕ್ಷದ ವರಿಷ್ಠರು ನನ್ನ ಜೊತೆ ಮಾತಾಡಿರೋದು ನಿಜ..!

  • Zee Media Bureau
  • Jan 7, 2023, 08:09 AM IST

ಬಿಜೆಪಿ ಪಕ್ಷ ಸೇರೋ ವಿಚಾರ ಆ ರೀತಿ ಏನೂ ಇಲ್ಲ. ಪಕ್ಷದ ವರಿಷ್ಠರು ನನ್ನ ಜೊತೆ ಮಾತಾಡಿರೋದು ನಿಜಾ ಎಂದು ಸಂಸದೆ ಸುಮಲತಾ ಹೇಳಿಕೆ ನೀಡಿದ್ದಾರೆ. ನಾನು ಬಿಜೆಪಿ ಸೇರೋ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದಿದ್ದಾರೆ. 
 

Trending News