ಕಿಮೋಥೆರಪಿ ಸೇರಿ ಹಲವು ಚಿಕಿತ್ಸೆ: ಬಾಲಕ ವೆಂಕಟ್ ಖುಷ್‌

  • Zee Media Bureau
  • Mar 29, 2023, 11:38 PM IST

ಮಾರಕ ಬ್ರೈನ್ ಟ್ಯೂಮರ್ ಕ್ಯಾನ್ಸರ್‌ಗೆ ಯಶಸ್ವಿ ಚಿಕಿತ್ಸೆ ಕಿಮೋಥೆರಪಿ ಸೇರಿ ಹಲವು ಚಿಕಿತ್ಸೆ..ಬಾಲಕ ವೆಂಕಟ್ ಖುಷ್‌ - ಚೆನ್ನೈನ ಅಪೊಲೋ ಕ್ಯಾನ್ಸರ್ ಆಸ್ಪತ್ರೆ ವೈದ್ಯರ ಅಪೂರ್ವ ಸಾಧನೆ - ಸಾವು ಬದುಕು ನಡುವೆ ಹೋರಾಡುತ್ತಿದ್ದ ಬಾಲಕ ವೆಂಕಟ್ ಗುಣಮುಖ

Trending News