ಮಗನಿಗೆ ಹುಡುಗಿ ನೋಡಲು ಹೋಗಿ ತಂದೆ ಮದುವೆ ಆದಂತೆ

  • Zee Media Bureau
  • Apr 17, 2023, 05:33 PM IST

ಬಿಜೆಪಿ ಪಕ್ಷ ಜಗದೀಶ್‌ ಶೆಟ್ಟರಿಗೆ ಒಳ್ಳೆಯ ಸ್ಥಾನಮಾನ ಕೊಟ್ಟಿದೆ. ಜಗದೀಶ್  ಶೆಟ್ಟರ್‌ ಬಿಜೆಪಿ ಸಿಂಬಲ್ ಬಿಟ್ರೆ ಅಲ್ಲಿ ಗೆಲ್ಲೋಕೆ ಆಗಲ್ಲ ಎಂದು ಸಚಿವ ಮುನಿರತ್ನ ಲೇವಡಿ ಮಾಡಿದ್ದಾರೆ.. ಮಗನಿಗೆ ಹುಡುಗಿ ನೋಡಲು ಹೋಗಿ ತಂದೆ ಮದುವೆ ಆದಂತೆ ಎಂದು ಲೇವಡಿ ಮಾಡಿದ್ದಾರೆ. 
 

Trending News