ನಾಗರಕಲ್ಲಿಗೆ ಹಾಲೆರೆದು ಭಕ್ತಿಯಿಂದ ನಮಿಸಿದ ಜನ

  • Zee Media Bureau
  • Aug 21, 2023, 09:46 PM IST

ಶ್ರಾವಣ ಮಾಸದ ಶುಕ್ಲ ಪಕ್ಷದ 5ನೇ ದಿನದಂದು ಆಚರಣೆ. ನಾಗದೇವತೆಗೆ ಪೂಜಿಸಿ ಭಕ್ತಿ ಭಾವ ಮೆರೆದ ಭಕ್ತರು. ಅತ್ತ ಶಿವನ ದೇವಸ್ಥಾನಗಳಲ್ಲೂ ವಿಶೇಷ ಪೂಜೆ ಸಲ್ಲಿಕೆ.

Trending News