ನಾಗೇಂದ್ರ ಇಂದು ಪರಪ್ಪನ ಅಗ್ರಹಾರದಿಂದ‌ ಬಿಡುಗಡೆ

  • Zee Media Bureau
  • Oct 16, 2024, 06:15 PM IST

ನಿನ್ನೆ ದಾಖಲೆ ಒದಗಿಸುವಲ್ಲಿ ವಿಳಂಬವಾದ ಹಿನ್ನೆಲೆ. ಇಂದು ಪರಪ್ಪನ ಅಗ್ರಹಾರದಿಂದ‌ ನಾಗೇಂದ್ರ ಬಿಡುಗಡೆ. ಬೆಳಗ್ಗೆಯೇ ಜೈಲಿನ‌ ಬಳಿ ಜಮಾಯಿಸ್ತಿರೋ ಅಭಿಮಾನಿಗಳು. ನಿನ್ನೆ ತಡರಾತ್ರಿವರೆಗೂ ಕಾದು ವಾಪಾಸ್ ಹೋದ ಫ್ಯಾನ್ಸ್‌. ಇಂದು ಮತ್ತೆ ಜೈಲಿನ ಬಳಿ ಆಗಮಸಿದ ಅಭಿಮಾನಿಗಳು

Trending News