ಲೋಕಾಯುಕ್ತದಿಂದ ಡಿ.ಕೆ. ಶಿವಕುಮಾರ್‌ಗೆ ನೋಟೀಸ್ ಜಾರಿ

  • Zee Media Bureau
  • Apr 11, 2024, 05:52 PM IST

ಸಿಬಿಐನಲ್ಲಿ ದಾಖಲಾಗಿದ್ದ ಪ್ರಕರಣ ಲೋಕಾಯುಕ್ತಕ್ಕೆ ವರ್ಗಾವಣೆ 
ಲೋಕಾಯುಕ್ತದಿಂದ ಡಿ.ಕೆ. ಶಿವಕುಮಾರ್‌ಗೆ ನೋಟೀಸ್ ಜಾರಿ
ಪ್ರಕರಣವನ್ನ ಲೋಕಾಯುಕ್ತಕ್ಕೆ  ವರ್ಗಾವಣೆ ಮಾಡಿದ್ದ ಸರ್ಕಾರ
ಬೆಂಗಳೂರು ನಗರ ಲೋಕಾಯುಕ್ತ ಕಚೇರಿಯಲ್ಲಿ ದಾಖಲಾಗಿರೋ ಕೇಸ್

Trending News