ಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತ, ಹವಾ ಕ್ರಿಯೇಟ್‌ ಮಾಡಿದ 68 ವರ್ಷದ ಮಹಿಳೆ

  • Zee Media Bureau
  • Aug 2, 2023, 11:42 PM IST

68 ವರ್ಷದ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಾರೆ. ಜಿಮ್ ವರ್ಕೌಟ್ ವಿಡಿಯೋ ಮೂಲಕ ಟ್ರೆಂಡ್‌ ಕ್ರಿಯೇಟ್ ಮಾಡಿದ್ದಾರೆ.

Trending News