ಬಕ್ರೀದ್ ಹಿನ್ನೆಲೆ ದುಬಾರಿ ಬೆಲೆಗೆ ಜೋಡಿ ಟಗರು ಮಾರಾಟ

  • Zee Media Bureau
  • Jul 11, 2022, 04:01 PM IST

ಮಂಡ್ಯದ ಕ್ಯಾಂತುಗೆರೆ ಗ್ರಾಮದಲ್ಲಿ ಟಗರು ಭಾರೀ ಬೆಲೆಗೆ ಮಾರಾವಾಗಿದೆ. ಸುಮಾರು 1.05 ಲಕ್ಷ ರೂ.ಗಳಿಗೆ ಜೋಡಿ ಟಗರು ಮಾರಾಟ. ಗ್ರಾಮದ ರೈತ ಶರತ್ ಬಂಡೂರು ತಳಿಯ ಟಗರು ಸಾಕಿದ್ದ ರೈತ. ಒಂದುವರೇ ವರ್ಷದಿಂದ ಜೋಡಿ ಟಗರು ಸಾಕಿದ್ದ ರೈತ. ಬಂಡೂರು ಟಗರು ಸಾಕಿದ ಮಾಲೀಕನನ್ನು ಅಭಿನಂದಿಸಿದ ಮುಬಾರಕ್.

Trending News