ನಿರಾಣಿ ನಿವಾಸದಲ್ಲಿ ಪಂಚಮಸಾಲಿ ಸಮುದಾಯದ ಮುಖಂಡರ ಸಭೆ

  • Zee Media Bureau
  • Dec 7, 2022, 11:49 AM IST

ಪಂಚಮಸಾಲಿ 2-A ಮೀಸಲಾತಿ ಹೋರಾಟ ವಿಚಾರ. ಪಂಚಮಸಾಲಿ ಸಮುದಾಯದ ಮುಖಂಡರ ಸಭೆ. ಸಚಿವ ಮುರುಗೇಶ್‌ ನಿರಾಣಿ ನಿವಾಸದಲ್ಲಿ ಸಭೆ. ಸಮುದಾಯದ ಮತ್ತೊಂದು ಬಣದಿಂದ ಸಭೆ. ಪಂಚಮಸಾಲಿ ಒಕ್ಕೂಟದ ಜಿಲ್ಲಾಧ್ಯಕ್ಷರು ಭಾಗಿ. 

Trending News