ವಿಡಿಯೋ : ಜೋರು ಸುರಿಯುತ್ತಿರುವ ಮಳೆ ಮಧ್ಯೆ ಬಿದಿರು ಸವಿಯುತ್ತಿರುವ ಪಾಂಡಾ

  • Zee Media Bureau
  • Jul 18, 2023, 05:45 PM IST

ಸುತ್ತಲೂ ಬಿದಿರು.  ಮಧ್ಯೆ ಬೋರ್ಗರೆದು  ಸುರಿಯುತ್ತಿರುವ ಮಳೆ. ಮಧದಲ್ಲಿ ಕುಳಿತು ಬಿದಿರಿನ ರುಚಿಯನ್ನು ಸವಿಯುತ್ತಿರುವ ಮುದ್ದು ಪಾಂಡಾ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಸುಂದರ ವಿಡಿಯೋವಿದು. 

Trending News