ಇಂದು ರಾಜಭವನ ಚಲೋ ಹೆಸರಲ್ಲಿ ಬೃಹತ್‌ ಹೋರಾಟ

  • Zee Media Bureau
  • Aug 27, 2024, 02:38 PM IST

ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ವಿಚಾರ 
ಗವರ್ನರ್‌ ವಿರುದ್ಧ ಶೋಷಿತ ವರ್ಗಗಳ ಒಕ್ಕೂಟ ಪ್ರತಿಭಟನೆ
ಇಂದು ರಾಜಭವನ ಚಲೋ ಹೆಸರಲ್ಲಿ ಬೃಹತ್‌ ಹೋರಾಟ 
ಅಹಿಂದ ಒಕ್ಕೂಟ ಪ್ರತಿಭಟನೆಯಲ್ಲಿ 2 ಲಕ್ಷ ಭಾಗಿ ಸಾಧ್ಯತೆ 
ಅಹಿಂದ ಒಕ್ಕೂಟದಿಂದ ಪ್ರೀಡಂ ಪಾರ್ಕ್‌ನಲ್ಲಿ ಹೋರಾಟ

Trending News