ಬೀದರ್, ವಿಜಯಪುರ, ಕಲಬುರಗಿಯಲ್ಲಿ ಪ್ರಧಾನಿ ಮೋದಿ ಕ್ಯಾಂಪೇನ್

  • Zee Media Bureau
  • Apr 29, 2023, 04:31 PM IST

ರಾಜ್ಯ ಚುನಾವಣಾ ರಣರಂಗಕ್ಕೆ ಪ್ರಧಾನಿ ಮೋದಿ ಎಂಟ್ರಿ. ಇಂದಿನಿಂದ ಎರಡು ದಿನಗಳ ಕಾಲ ನಮೋ ಎಲೆಕ್ಷನ್ ಟೂರ್. ಬಿಜೆಪಿ ಅಭ್ಯರ್ಥಿಗಳಿಗೆ ಪ್ರಧಾನಿ ಮೋದಿ ಎಲೆಕ್ಷನ್‌ ಡೋಸ್. ಬೀದರ್‌ನಿಂದ ಬೆಂಗಳೂರಿನವರೆಗೂ ನಮೋ ದಂಡಯಾತ್ರೆ. ಬೀದರ್.. ವಿಜಯಪುರ.. ಕಲಬುರಗಿಯಲ್ಲಿ ಪ್ರಧಾನಿ ಕ್ಯಾಂಪೇನ್.

Trending News