ಹಲಾಲ್ ಬಾಯ್ಕಾಟ್ ಅಭಿಯಾನ ಮತ್ತೆ ಮುನ್ನೆಲೆಗೆ

  • Zee Media Bureau
  • Oct 17, 2022, 06:35 PM IST

ದೀಪಾವಳಿ ಹಬ್ಬದಲ್ಲೂ ಧರ್ಮಯುದ್ಧ ತೀವ್ರತೆ ಪಡೆಯೋ ಲಕ್ಷಣ ಇದೆ.. ಹಲಾಲ್ ಬಾಯ್ಕಾಟ್ ಅಭಿಯಾನ ಮತ್ತೆ ಮುನ್ನೆಲೆಗೆ ಬಂದಿದೆ.. ಹಲಾಲ್‌ ಮುಕ್ತ ದೀಪಾವಳಿ ಆಚರಣೆಗೆ ಪ್ರಮೋದ್‌ ಮುತಾಲಿಕ್‌ ಕರೆ ನೀಡಿದ್ದಾರೆ. 

Trending News