ಪ್ರಧಾನಿ ನರೇಂದ್ರ ಮೋದಿಗೆ ಜನುಮ ದಿನದ ಸಂಭ್ರಮ

  • Zee Media Bureau
  • Sep 17, 2024, 10:47 AM IST

ಗುಜರಾತಿನಲ್ಲಿ 1950 ರ ಸೆ.17 ರಂದು ಜನಿಸಿದ ಪ್ರಧಾನಿ ನರೇಂದ್ರ ಮೋದಿ ಆರ್‌ಎಸ್‌ಎಸ್ ಹಿನ್ನೆಲೆಯಿಂದ ಬಂದವರು. ಬಿಜೆಪಿ ಪಕ್ಷ ಸೇರಿ ಅಟಲ್ ಬಿಹಾರಿ ವಾಜಪೇಯಿ ಅವರ ಮಾರ್ಗದರ್ಶನದಲ್ಲಿ ರಾಜಕೀಯ ಪ್ರೇರಣೆ ಪಡೆದವರು. 

Trending News