ಮೊದಲ ಬಾರಿ ಚುನಾವಣೆ ಅಖಾಡಕ್ಕೆ ಪ್ರಿಯಾಂಕಾ ಗಾಂಧಿ

  • Zee Media Bureau
  • Oct 24, 2024, 12:30 PM IST

ಕಾಂಗ್ರೆಸ್ ಕಾರ್ಯಕರ್ತರ ಬಹುವರ್ಷದ ಬೇಡಿಕೆ ಹಾಗೂ ಕನಸು ಈಗ ನನಸಾಗಿದೆ. ಪ್ರಿಯಾಂಕಾ ಗಾಂಧಿ ರಾಜಕೀಯಕ್ಕೆ ಬರಬೇಕು ಎಂದು ಕೈ ಕಾರ್ಯಕರ್ತರು ದೇಶಾದ್ಯಂತ ಹಲವು ಬಾರಿ ಆಗ್ರಹ ಮಾಡಿದ್ದಿದೆ.

Trending News