ಕುಡಚಿ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಲಿದ್ದಾರೆ ಪ್ರಿಯಾಂಕಾ ಗಾಂಧಿ

30ಕ್ಕೆ ನಡೆಯಲಿರುವ ರೋಡ್ ಶೋ ಹಾಗೂ ಸಮಾವೇಶ.

  • Zee Media Bureau
  • Apr 30, 2023, 02:11 PM IST

ಕುಡಚಿ ಮತಕ್ಷೇತ್ರಕ್ಕೆ ಇವತ್ತು ಪ್ರಿಯಾಂಕಾ ಗಾಂಧಿ ಭರ್ಜರಿ ಎಂಟ್ರಿ. ಕುಡಚಿಯ ಹಾರೂಗೇರಿ ಪಟ್ಟಣದಲ್ಲಿ ಪ್ರಿಯಾಂಕಾ ರೋಡ್ ಶೋ. ಕುಡಚಿ ಅಭ್ಯರ್ಥಿ ಮಹೇಂದ್ರ ತಮ್ಮಣ್ಣವರ ಪರ ಮತಯಾಚನೆ. ಸಂಜೆ 4:30ಕ್ಕೆ ನಡೆಯಲಿರುವ ರೋಡ್ ಶೋ ಹಾಗೂ ಸಮಾವೇಶ.

Trending News