ಯಾದಗಿರಿ ವಕ್ಫ್‌ ಬೋರ್ಡ್‌ನಲ್ಲಿ ನಿಲ್ಲದ ಆಸ್ತಿ ಕಬಳಿಕೆ ವಿವಾದ

  • Zee Media Bureau
  • Mar 16, 2023, 04:02 PM IST

ಯಾದಗಿರಿ ವಕ್ಫ್‌ ಬೋರ್ಡ್‌ನಲ್ಲಿ ನಿಲ್ಲದ ಆಸ್ತಿ ಕಬಳಿಕೆ ವಿವಾದ. ಪದೇ ಪದೆ ಕೇಳಿ ಬರ್ತಿದೆ ವಕ್ಫ್‌ ಬೋರ್ಡ್ ಆಸ್ತಿ ಗುಳುಂ ಆರೋಪ. ವಕ್ಫ್‌ ಬೋರ್ಡ್‌ನಲ್ಲಿ ಕೊನೆಯೇ ಇಲ್ಲವಾ ಆಸ್ತಿ ಗುಳುಂದಾರರ ಸಂಖ್ಯೆ..!? ಸಾಲು ಸಾಲು ಆರೋಪ ಬರ್ತಿದ್ರೂ ವಕ್ಫ್‌ ಬೋರ್ಡ್ ಅಧ್ಯಕ್ಷ ಮೌನ.

Trending News