ಭಾರಿ ಬಿಗಿ ಭದ್ರತೆ ನಡುವೆ PSI ರೀ ಎಕ್ಸಾಂ

  • Zee Media Bureau
  • Jan 23, 2024, 07:43 PM IST

ಇಂದು 545 PSI ನೇಮಕಾತಿ ಮರು ಪರೀಕ್ಷೆ. ಬೆಂಗಳೂರಿನಲ್ಲಿ ಸ್ಪರ್ಧಾರ್ಥಿಗಳ ದಂಡು
ಭಾರಿ ಬಿಗಿ ಭದ್ರತೆ ನಡುವೆ PSI ರೀ ಎಕ್ಸಾಂ.ಪರೀಕ್ಷಾ ಕೇಂದ್ರದ 100 ಮೀಟರ್‌ನಲ್ಲಿ 144 ಸೆಕ್ಷನ್. ಪೊಲೀಸ್‌ ಇಲಾಖೆ ಹಾಗೂ ಕೆಇಎಯಿಂದ‌ ನಿಗಾ. ಪರೀಕ್ಷೆ ಬರೆಯುತ್ತಿರುವ 54 ಸಾವಿರ ಅಭ್ಯರ್ಥಿಗಳು.ಬೆಂಗಳೂರಿನ 117 ಕೇಂದ್ರಗಳಲ್ಲಿ ಭಾರಿ ಬಿಗಿ ಭದ್ರತೆ.

Trending News